¡Sorpréndeme!

ರಘು ದೀಕ್ಷಿತ್ ಪತ್ನಿಗೆ ಮೋದಿ ಕೊಟ್ಟ ವಿಶೇಷ ಉಡುಗೊರೆ | Filmibeat Kannada

2018-03-03 2,279 Dailymotion

ಸಂಗೀತ ನಿರ್ದೇಶಕ ರಘು ದೀಕ್ಷಿತ್ ಪತ್ನಿ ಯಾರಿಗೆ ತಾನೆ ಪರಿಚಯವಿಲ್ಲ ಹೇಳಿ. ದೇಶದಾದ್ಯಂತ ಮಾತ್ರವಲ್ಲದೆ ಪ್ರಪಂಚದ ಮೂಲೆ ಮೂಲೆಯಲ್ಲೂ ಭಾರತೀಯ ನೃತ್ಯವನ್ನು ಪ್ರದರ್ಶನ ಮಾಡಿ ಕಲೆಯ ಕಂಪನ್ನು ಪಸರಿಸಿರುವ ನಾಟ್ಯ ಮಯೂರಿ ಅಂತಾನೇ ಫೇಮಸ್ ಆದವರು.
Kannada dance choreographer Mayuri Upadhya has been received a special gift from Prime Minister Modi. In the Republic Day celebration Make in India hand clock has been sent by Prime Minister's office.